Vijay Deverakonda ತಮ್ಮನಿಗೋಸ್ಕರ ಸಾಲು ಸಾಲು ಟ್ವೀಟ್ ಮಾಡಿದ Rashmika | Filmibeat Kannada

2020-11-10 46,320

ಮಿಡಲ್ ಕ್ಲಾಸ್ ಮೆಲೋಡಿಸ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ನಟಿ ರಶ್ಮಿಕಾ ಮಂದಣ್ಣ ಮೆಚ್ಚಿಕೊಂಡಿದ್ದಾರೆ. ಈ ಕುರಿತು ಟ್ವಿಟ್ಟರ್‌ನಲ್ಲಿ ಹಾಡಿ ಹೊಗಳಿರುವ ರಶ್ಮಿಕಾ, ಆನಂದ್ ದೇವರಕೊಂಡ ಮತ್ತು ನಟಿ ವರ್ಷಾ ಬೊಲ್ಲಮ್ಮ ಕಾಂಬಿನೇಷನ್‌ಗೆ ಫಿದಾ ಆಗಿದ್ದಾರೆ. ಸರಣಿ ಟ್ವೀಟ್ ಮಾಡುವ ಮೂಲಕ ವಿಜಯ್ ದೇವರಕೊಂಡ ಸಹೋದರನ ಚಿತ್ರಕ್ಕೆ ಬೆಂಬಲ ಸೂಚಿಸಿದ್ದಾರೆ.
#RashmikaMandana #MiddleClassMelodies #AnandDeverakonda
Actress Rashmika Mandanna watched anand Deverakonda's Middle Class Melodies Movie and praised Acting and Direction.